ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹೊಯ್ಸಳ ಕರ್ನಾಟಕ ಸೌಹಾರ್ದ ಸೊಸೈಟಿ ಪರವಾಗಿ ನೂತನ ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್ ರವರಿಗೆ ಅಭಿನಂದಿಸಲಾಯಿತು.

ಮಾಜಿ ನಗರಸಭಾ ಅಧ್ಯಕ್ಷ, ಹೊಯ್ಸಳ ಸೊಸೈಟಿ ಅಧ್ಯಕ್ಷ ಎಂ.ಶಂಕರ್, ಉಪಾಧ್ಯಕ್ಷ ಯು.ಎಸ್.ಕೇಶವಮೂರ್ತಿ, ಖಜಾಂಚಿ ಎನ್.ಎಂ. ರಘುರಾಮ್, ನಿರ್ದೇಶಕರುಗಳಾದ ಕೃಷ್ಣ ಮೂರ್ತಿ, ಮಂಜುನಾಥ್, ಸೋಗನೆ ರಮೇಶ್, ಸೂರ್ಯನಾರಾಯಣ, ಪ್ರಸಾದ್, ಶ್ರೀನಿವಾಸ್, ಆಶ್ರಯ ಸಮಿತಿ ಸದಸ್ಯ ಯಶೋಧರ ಹೆಗ್ಡೆ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















