ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಪಿ.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಮ್ಯಾನೇಜ್ಮೆಂಟ್ ಫೆಸ್ಟ್ ‘ಸಮನ್ವಯ-2023’ ಕಾರ್ಯಕ್ರಮದಲ್ಲಿ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ವಿದ್ಯಾರ್ಥಿಗಳು ಚಾಂಪಿಯನ್ ಶಿಪ್ ಪಡೆದಿದ್ದಾರೆ.
ಯು-ಟರ್ನ್ ಸ್ಪರ್ಧೆ (ಪ್ರಥಮ ಸ್ಥಾನ), ಕ್ಲಿಕ್ ಆ್ಯಂಡ್ ಟಾಕ್ (ಪ್ರಥಮ ಸ್ಥಾನ), ನೃತ್ಯ (ಪ್ರಥಮ ಸ್ಥಾನ), ವಿಲಾಗ್ ಸ್ಪರ್ಧೆ (ದ್ವಿತೀಯ ಸ್ಥಾನ), ರಸಪ್ರಶ್ನೆ (ದ್ವಿತೀಯ ಸ್ಥಾನ), ಸ್ವೀಚ್ ಆ್ಯಂಡ್ ಸಿಂಕ್ (ದ್ವಿತೀಯ ಸ್ಥಾನ), ಇಂಕ್ ಮಿ (ದ್ವಿತೀಯ ಸ್ಥಾನ) ಪಡೆಯುವುದರ ಮೂಲಕ ಚಾಂಪಿಯನ್ ಗಳಾಗಿದ್ದಾರೆ.
ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಶಿಕ್ಷಣ ಸಮಿತಿ ಆಡಳಿತ ಮಂಡಳಿಯ ಸದಸ್ಯರು, ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗ ಅಭಿನಂದನೆಯನ್ನು ಸಲ್ಲಿಸಿದೆ.
Also read: ಜ್ಞಾನಗಂಗಾ ಪ್ರೌಢಶಾಲೆಗೆ ಶಿಕ್ಷಣ ಇಲಾಖೆಯಿಂದ ಅಭಿನಂದನೆ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















