ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೋವಿಡ್19 ನಾಲ್ಕನೆಯ ಅಲೆಯ ಭೀತಿ ಎದುರಾಗಿರುವ ಬೆನ್ನಲ್ಲೇ ಪ್ರತಿಯೊಬ್ಬರೂ ಮೂರು ಡೋಸ್ ವ್ಯಾಕ್ಸಿನೇಷನ್ ಪಡೆಯಲು ಸರ್ಕಾರ ಸಲಹೆ ನೀಡಿದೆ.
ಇದಕ್ಕೆ ಪೂರಕವಾಗಿ ನಗರದ ಪ್ರತಿಷ್ಠಿತ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರಿಯಾಯ್ತಿ ದರದಲ್ಲಿ ಕೋವಿಡ್-19 ಲಸಿಕೆ ಲಭ್ಯವಿದೆ.
ದುರ್ಗಿಗುಡಿ ತಿಲಕ್ ನಗರ ಶ್ರೀ ರಾಘವೇಂದ್ರ ಸ್ವಾಮಿ ಮಠದ ಬಳಿಯಿರುವ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೋವಿಡ್-19 ಲಸಿಕೆ ಲಭ್ಯವಿದ್ದು, ಇದರ ಮೊತ್ತವನ್ನು 250 ರೂ.ಗೆ ನಿಗದಿಪಡಿಸಲಾಗಿದೆ.
ಲಸಿಕೆ ಪಡೆಯಲು ಬರುವಾಗ ಕಡ್ಡಾಯವಾಗಿ ಕರೆ ಮಾಡಿ ಅಪಾಯಿಂಟ್ಮೆAಟ್ ತೆಗೆದುಕೊಂಡು ಬರಬೇಕಿದೆ. ಮಾಹಿತಿ ಹಾಗೂ ಅಪಾಯಿಂಟ್‌ಮೆಂಟ್’ಗಾಗಿ 8762055161, 8310997528, 8073542606ಗೆ ಸಂಪರ್ಕಿಸಬಹುದಾಗಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















