ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಗರದ ಮಲಬಾರ್ ಗೋಲ್ಡ್ ಅಂಡ್ ಡೈಮೆಂಡ್ಸ್‌ನ ವತಿಯಿಂದ ಇಂದು ಜೈಲ್‌ರಸ್ತೆಯಲ್ಲಿರುವ ಜಿಲ್ಲಾ ದಿನಪತ್ರಿಕೆ ವಿತರಕರ ಸಂಘದ ಕಛೇರಿಯಲ್ಲಿ ರಾಜ್ಯ ಪತ್ರಿಕೆ ಏಜೆಂಟರುಗಳಿಗೆ ಮತ್ತು ಸ್ಥಳೀಯ ಪತ್ರಿಕೆ ವಿತರಕರುಗಳಿಗೆ ಅಹಾರ ಸಾಮಗ್ರಿಗಳ ಕಿಟ್‌ನ್ನು ಪರ್ತ್ರಕರ್ತವೈ.ಕೆ. ಸೂರ್ಯನಾರಾಯಣ್ ವಿತರಿಸಿದರು.
ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ಅಂಡ್ ಡೈಮೆಂಡ್ಸ್‌ನ ವಿನಯ್, ಗಿರೀಶ್ ಮತ್ತು ಜಿಲ್ಲಾ ದಿನಪತ್ರಿಕೆ ವಿತರಕರ ಸಂಘದ ಅಧ್ಯಕ್ಷ ಸತ್ಯನಾರಾಯಣ್, ಉಪಾಧ್ಯಕ್ಷ ಉಮೇಶ್, ಕಾರ್ಯದರ್ಶಿ ಧನಂಜಯ್ ಹೆಚ್., ಭಾನುಪ್ರಕಾಶ್, ಏಜೆಂಟರುಗಳಾದ ರಾಮಚಂದ್ರ, ಸಂಜಯ್, ಯೋಗೀಶ್ ಪಿ.ಎಸ್., ಮಂಜುನಾಥ್ ಬಿ., ಮನೋಜ್, ರಾಕೇಶ್, ಸುಧೀರ್, ಜಯರಾಮ್, ಶಿವಪ್ಪ ಇನ್ನು ಮುಂತಾದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post