ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದುರ್ಗಿಗುಡಿಯ ಶ್ರೀ ದುರ್ಗಮ್ಮ ಮರಿಯಮ್ಮ ದೇವಿಯವರ ರಥೋತ್ಸವವು ಮಾ.4ರಿಂದ 8ರವರೆಗೆ ರಥೋತ್ಸವವು ನಡೆಯಲಿದೆ.
ಮಾ.4ರಂದು ಗಣಪತಿ ಪೂಜೆ, ಅಗ್ನಿಸ್ಥಾಪನೆ ವಾಸ್ತುಹೋಮ, 5ರಂದು ನವಗ್ರಹ ಹೋಮ, 6ರಂದು ದುರ್ಗಾಹೋಮ, ಸುದರ್ಶನ ಹೋಮವಿರುತ್ತದೆ. ಮಾ.7ರಂದು ವೃಷಭ ಲಗ್ನದಲ್ಲಿ ರಥೋತ್ಸವ ನಡೆಯಲಿದೆ. ಮಾ.8ರಂದು ಓಕುಳಿ ಕಾರ್ಯಕ್ರಮವಿರುತ್ತದೆ.
Also read: ಮಾ.7ರಂದು: ಅ ಪ ರಾಮಭಟ್ಟರಿಗೆ ಭಕ್ತಿ, ನುಡಿನಮನ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post