No Result
View All Result
Indian Railways Recruits 5.56 Lakh Since 2014
English Articles

Indian Railways Recruits 5.56 Lakh Since 2014 | 1.61 Lakh More Vacancies Underway

by kalpa News
July 30, 2026
0

Kalpa Media House  |  New Delhi  | 5.56 Lakh Recruitments Done Since 2014 (Up to June 2026), Including 50,485 in...

Read moreDetails
11-Year-Old Mysuru Girl Writes Children's Ramayana in Just 15 Days

11-Year-Old Mysuru Girl Writes Children’s Ramayana in Just 15 Days

July 27, 2026
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
  • Advertise With Us
  • Grievances
  • About Us
  • Contact Us
Thursday, July 30, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಜಿಲ್ಲೆಯಲ್ಲಿ ಸುಲಲಿತ, ಪಾರದರ್ಶಕ ಚುನಾವಣೆಗೆ ವಿವಿಧ ತಂಡಗಳ ರಚನೆ: ಇಲ್ಲಿದೆ ಅಧಿಕಾರಿಗಳ ಮಾಹಿತಿ

kalpa News by kalpa News
March 30, 2023
in ಶಿವಮೊಗ್ಗ
0
ಜಿಲ್ಲೆಯಲ್ಲಿ ಸುಲಲಿತ, ಪಾರದರ್ಶಕ ಚುನಾವಣೆಗೆ ವಿವಿಧ ತಂಡಗಳ ರಚನೆ: ಇಲ್ಲಿದೆ ಅಧಿಕಾರಿಗಳ ಮಾಹಿತಿ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  |

ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಜಿಲ್ಲೆಯಲ್ಲಿ ಶಿಸ್ತುಬದ್ದ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ಜಿಲ್ಲಾಡಳಿತ ವಿವಿಧ ತಂಡಗಳನ್ನು ರಚನೆ ಮಾಡಿದೆ.

ಈ ಕುರಿತಂತೆ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದು, ಒಟ್ಟು ಸೆಕ್ಟರ್ ಆಫೀಸರ್-166, ಅಸಿಸ್ಟೆಂಟ್ ಎಕ್ಸೆö್ಪಂಡಿಚರ್ ಅಬ್ಸವರರ್-07, ಅಕೌಂಟಿAಗ್ ಟೀಂ-07, ಫ್ಲೈಯಿಂಗ್ ಸ್ಕ್ವಾಂಡ್-44, ಸ್ಟಾಟಿಕ್ ಸರ್ವೆಲೆನ್ಸ್ ಟೀಂ-36, ಎಂಸಿಸಿ-07, ವಿಡಿಯೋ ಸರ್ವೆಲೆನ್ಸ್ ಟೀಂ-44, ವಿಡಿಯೋ ವ್ಯೂವಿಂಗ್ ಟೀಂ-07 ರಚಿಸಲಾಗಿದೆ ಎಂದಿದ್ದಾರೆ.
ನೋಡಲ್ ಅಧಿಕಾರಿಗಳ ವಿವರ:

  • ಕಾನೂನು ಮತ್ತು ಸುವ್ಯವಸ್ಥೆ, ವಿಎಂ ಮತ್ತು ಸುಭದ್ರತೆ ಯೋಜನೆಗೆ ನೋಡಲ್ ಅಧಿಕಾರಿ ಜಿ.ಕೆ. ಮಿಥನ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಮೊ.ಸಂ: 9480803301
  • ಸ್ವೀಪ್(ಎಸ್’ವಿಇಇಪಿ) ಮತ್ತು ಎಂಸಿಸಿ ಗೆ ನೋಡಲ್ ಅಧಿಕಾರಿ ಎನ್.ಡಿ.ಪ್ರಕಾಶ್, ಸಿಇಓ, ಜಿ¯್ಲÁ ಪಂಚಾಯತ್ ಶಿವಮೊಗ್ಗ ಮೊ.ಸಂ: 9480876000
  • ಸಾಮಗ್ರಿ ನಿರ್ವಹಣೆಗೆ ಚಿದಾನಂದ ವಟಾರೆ, ಎಂಡಿ, ಸ್ಮಾರ್ಟ್ ಸಿಟಿ, ಶಿವಮೊಗ್ಗ ಮೊ.ಸಂ: 9591419817
  • ತರಬೇತಿ ನಿರ್ವಹಣೆಗೆ ಶಿವಕುಮಾರ್ ಕೆ.ಎಚ್. ಸಿಎಓ, ಸಿಮ್ಸ್, ಶಿವಮೊಗ್ಗ ಮೊ.ಸಂ: 9448357490 ಹಾಗೂ ಜಿ.ಸಿ. ಪೂರ್ಣಿಮ, ಜಂಟಿ ನಿರ್ದೇಶಕಿ ಕೃಷಿ ಇಲಾಖೆ ಮೊ.ಸಂ: 8277932600

  • ವೆಚ್ಚ ಮೇಲ್ವಿಚಾರಣೆಗೆ ಜಿ. ಪ್ರಶಾಂತ ನಾಯಕ್, ಮುಖ್ಯ ಲೆಕ್ಕಾಧಿಕಾರಿ ಜಿಪಂ ಶಿವಮೊಗ್ಗ ಮೊ.ಸಂ: 9480876003
  • ಇವಿಎಂ ನಿರ್ವಹಣೆಗೆ ನಾರಾಯಣಸ್ವಾಮಿ, ಉಪನಿರ್ದೇಶಕರು ಭೂದಾಖಲೆಗಳು, ಶಿವಮೊಗ್ಗ ಮೊ.ಸಂ: 9448895836
  • ದೂರು ಪರಿಹಾರ ಮತ್ತು ವೋಟರ್ ಹೆಲ್ಪ್ ಲೈನ್’ಗೆಅವಿನ್ ಆರ್. ಉಪನಿರ್ದೇಶಕರು, ಆಹಾರ ಇಲಾಖೆ ಶಿವಮೊಗ್ಗ, ಮೊ.ಸಂ: 9886907455
  • ಮ್ಯಾನ್ ಪವರ್ ಮ್ಯಾನೇಜ್ಮೆಂಟ್ ನೋಡಲ್ ಅಧಿಕಾರಿ ಮಹೇಶ್ವರ್, ಜಿಲ್ಲಾ ಸಾಂಖ್ಯಿಕ ಅಧಿಕಾರಿ, ಶಿವಮೊಗ್ಗ ಮೊ.ಸಂ: 9485963165, ಎನ್.ತಾರಾ, ಸಹಾಯಕ ಯೋಜನಾಧಿಕಾರಿ, ಜಿಪಂ ಶಿವಮೊಗ್ಗ ಮೊ.ಸಂ: 9480876005
  • ಸಾರಿಗೆ ನಿರ್ವಹಣೆಗೆ ಗಂಗಾಧರ ಜಿ.ಪಿ, ಪ್ರಾದೇಶಿಕ ಸಾರಿಗೆ ಅದಿಕಾರಿ, ಶಿವಮೊಗ್ಗ ಮೊ.ಸಂ: 944864014
  • ಗಣಕೀಕರಣ, ಸೈಬರ್ ಭದ್ರತೆ ಐಟಿಗೆ ವೆಂಕಟೇಶ್ ಬೆಣಕಟ್ಟಿ, ಡಿಸ್ಟಿçಕ್ಟ್ ಇನ್ಫರ್ಮಾಟಿಕ್ಸ್ ಅಧಿಕಾರಿ ಮೊ.ಸಂ: 9242413050
  • ಬ್ಯಾಲಟ್ ಪೇಪರ್, ಪೋಸ್ಟಲ್ ಬ್ಯಾಲಟ್, ಇಟಿಪಿಬಿಎಸ್’ಗೆ ಕರಿಭೀಮಣ್ಣನವರ್, ಪಿಡಿ, ಡಿಯುಡಿಸಿ ಶಿವಮೊಗ್ಗ ಮೊ.ಸಂ: 9980125449

Kalahamsa Infotech private limited

  • ಮೀಡಿಯಾ ನೋಡಲ್ ಅಧಿಕಾರಿ ಡಿ.ಟಿ. ಮಂಜುನಾಥ, ಉಪನಿರ್ದೇಶಕರು, ಕೃಷಿ ಇಲಾಖೆ ಮೊ.ಸಂ: 8277932601
  • ಕಮ್ಯುನಿಕೇಷನ್ ಪ್ಲಾನಿಂನ್’ಗೆ ಎಸ್.ಜಿ. ಶ್ರೀನಿವಾಸ, ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಮೊ.ಸಂ: 9480843044
  • ಎಲೆಕ್ಟೊರೊಲ್ ರೋಲ್ ನೋಡಲ್ ಅಧಿಕಾರಿ ರವಿಚಂದ್ರ ನಾಯ್ಕ್, ಉಪವಿಭಾಗಾಧಿಕಾರಿ, ಶಿವಮೊಗ್ಗ ಮೊ.ಸಂ: 9916821123
  • ಅಬ್ಸರ್ವರ್ಸ್ ನೋಡಲ್ ಅಧಿಕಾರಿ ಸಂಪತ್ ಕುಮಾರ್ ಪಿಂಗಳೆ ಎಂ, ಕಾರ್ಯಪಾಲಕ ಅಭಿಯಂತರ ಪಿಡಬ್ಲುö್ಯಡಿ ಮೊ.ಸಂ: 9986843601

ಚುನಾವಣಾಧಿಕಾರಿಗಳು
ಶಿವಮೊಗ್ಗ ಗ್ರಾಮಾಂತರ -111 ರ ಚುನಾವಣಾಧಿಕಾರಿ ಕೊಟ್ರೇಶ್ ಎಚ್, ಸೂಡಾ ಆಯುಕ್ತರು, ಶಿವಮೊಗ್ಗ ಮೊ.ಸಂ: 9611079416
ಭದ್ರಾವತಿ-112 ರವಿಚಂದ್ರ ನಾಯ್ಕ್ ಶಿವಮೊಗ್ಗ ಉಪವಿಭಾಗಾಧಿಕಾರಿ ಮೊ.ಸಂ: 9916821123
ಶಿವಮೊಗ್ಗ-113 ಶಿವಾನಂದ ಪಿ ಸಾಗರ, ಉಪ ಆಯುಕ್ತರು, ಮಹಾನಗರಪಾಲಿಕೆ ಶಿವಮೊಗ್ಗ ಮೊ.ಸಂ: 9480241088
ತೀರ್ಥಹಳ್ಳಿ-114 ಮಲ್ಲಪ್ಪ ಕೆ ತೊದಲಬಾಗಿ, ಉಪ ಕಾರ್ಯದರ್ಶಿ-1, ಜಿಪಂ ಶಿವಮೊಗ್ಗ ಮೊ.ಸಂ: 9480876010
ಶಿಕಾರಿಪುರ-115 ನಾಗೇಶ್ ಎ ರಾಯ್ಕರ್, ಉಪ ಕಾರ್ಯದರ್ಶಿ-2, ಜಿಪಂ, ಶಿವಮೊಗ್ಗ ಮೊ.ಸಂ: 9480876001
ಸೊರಬ-116 ಪ್ರವೀಣ್ ಜೈನ್, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರು, ಶಿವಮೊಗ್ಗ ಮೊ.ಸಂ: 7353324771
ಸಾಗರ-117 ಪಲ್ಲವಿ ಸಾಥೇನಹಳ್ಳಿ, ಸಾಗರ ಉಪವಿಭಾಗಾಧಿಕಾರಿ, ಮೊ.ಸಂ: 9480760602
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: KannadaNewsKannadaNewsLiveKannadaNewsOnline ShivamoggaKannadaNewsWebsiteKannadaWebsiteLatestNewsKannadaLocalNewsMalnadNewsNewsinKannadaNewsKannadaShimogaShivamoggaNewsಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ_ನ್ಯೂಸ್
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಪ್ರಾಚೀನ ಗ್ರಂಥದ ಶಬ್ದದ ಅರ್ಥ ತಿಳಿದುಕೊಳ್ಳುವ ಪ್ರಯತ್ನ ಮಾಡಿ: ವಿದ್ವಾಂಸ ಜಗನ್ನಾಥ್ ಕರೆ

Next Post

ನರ್ತನದ ವೇಳೆ ಕುಸಿದು ಬಿದ್ದ ಸಾವನ್ನಪ್ಪಿದ ದೈವ ನರ್ತಕ: ಘಟನೆ ನಡೆದಿದ್ದೆಲ್ಲಿ?

kalpa News

kalpa News

Next Post
ನರ್ತನದ ವೇಳೆ ಕುಸಿದು ಬಿದ್ದ ಸಾವನ್ನಪ್ಪಿದ ದೈವ ನರ್ತಕ: ಘಟನೆ ನಡೆದಿದ್ದೆಲ್ಲಿ?

ನರ್ತನದ ವೇಳೆ ಕುಸಿದು ಬಿದ್ದ ಸಾವನ್ನಪ್ಪಿದ ದೈವ ನರ್ತಕ: ಘಟನೆ ನಡೆದಿದ್ದೆಲ್ಲಿ?

Leave a Reply Cancel reply

Your email address will not be published. Required fields are marked *

No Result
View All Result
Indian Railways Recruits 5.56 Lakh Since 2014
English Articles

Indian Railways Recruits 5.56 Lakh Since 2014 | 1.61 Lakh More Vacancies Underway

by kalpa News
July 30, 2026
0

Kalpa Media House  |  New Delhi  | 5.56 Lakh Recruitments Done Since 2014 (Up to June 2026), Including 50,485 in...

Read moreDetails
11-Year-Old Mysuru Girl Writes Children's Ramayana in Just 15 Days

11-Year-Old Mysuru Girl Writes Children’s Ramayana in Just 15 Days

July 27, 2026
Kotak | creating fresh opportunities for SMEs

Growth Is No Longer Just a Bengaluru Story: Kotak

July 24, 2026
Prayagraj - Yesvantpur Special Weekly Express Trains

Special Weekly Express Trains Between Prayagraj and Yesvantpur Announced

July 23, 2026
Nestlé India Reports Strong Q1 Growth

Nestlé India Reports Strong Q1 Growth; Sales Up 25.4%, Profit Jumps 47.9%

July 23, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL