ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಕನಕ ನಗರ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಮುಂಭಾಗದ ಪಾರ್ಕ್ ಅಭಿವೃದ್ಧಿ ಕಾಮಗಾರಿಗೆ ಮಹಾನಗರ ಪಾಲಿಕೆ ಸದಸ್ಯರಾದ ರೇಖಾ ರಂಗನಾಥ್ ರವರ ಅನುದಾನದಲ್ಲಿ ಲಾಕಿಂಗ್ ಟೈಲ್ಸ್ ಹಾಗೂ ಫೆವರ್ಸ್ ಅಳವಡಿಕೆಗೆ ಭೂಮಿ ಪೂಜೆಯನ್ನು ಇಂದು ವಾರ್ಡಿನ ಪಾಲಿಕೆ ಸದಸ್ಯೆ ಆಶಾ ಚಂದ್ರಪ್ಪ ಹಾಗೂ ರೇಖಾ ರಂಗನಾಥ್ ನೆರವೇರಿಸಿದರು.
Also read: ಬಿಜೆಪಿ ಜನರ ಭಾವನೆಗೆ ಬೆಲೆ ನೀಡದೇ ಕಾರ್ಪೊರೇಟ್ ಸಂಸ್ಥೆಗಳಿಗೆ ಮಣೆ ಹಾಕುತ್ತಿದೆ: ಮಧು ಬಂಗಾರಪ್ಪ ಆರೋಪ
ಈ ಸಂದರ್ಭದಲ್ಲಿ ಮಾಜಿ ಉಪ ಮಹಾಪೌರರಾದ ಎಚ್ ಪಾಲಾಕ್ಷಿ ಪಾಲಿಕೆಯ ಮಾಜಿ ಸದಸ್ಯರಾದ ಸಿಎಚ್ ಮಾಲತೇಶ್, ಆರ್ ಮೋಹನ್, ಪ್ರಮುಖರಾದ ಕೆ. ರಂಗನಾಥ್, ಚಂದ್ರಶೇಖರ್, ಚಂದ್ರಪ್ಪ ಬೊಮ್ಮನಕಟ್ಟೆ, ಎಂ .ರಾಕೇಶ್ , ಕೆಎಲ್ ಪವನ್ ಇತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post