ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಗರದ, ಟ್ಯಾಂಕ್ ಮೊಹಲ್ಲ ಉರ್ದು ಶಾಲೆಯಲ್ಲಿ ಮತ್ತು ಮದಾರಿಪಾಳ್ಯ ಉರ್ದು ಶಾಲೆಯಲ್ಲಿ ಆರೋಗ್ಯ ಇಲಾಖೆ ಸಹಯೋಗದಲ್ಲಿ ಮತ್ತು ಆಜ್ ಕಾ ಇನ್‍ಖಿಲಾಬ್ ದಿನ ಪತ್ರಿಕೆ ಮತ್ತು ಟಿಮ್ ವೇಲ್ ಫೇರ್ ವತಿಯಿಂದ ಯಶಸ್ವಿ ಉಚಿತ ಲಸಿಕ ಶಿಬಿರ ನಡೆಯಿತು.
ಸುಮಾರು 150 ಜನ ಟ್ಯಾಂಕ್ ಮೊಹಲ್ಲ ಉರ್ದು ಶಾಲೆಯಲ್ಲಿ ಮತ್ತು 200 ಜನ ಮದಾರಿಪಾಳ್ಯ ಉರ್ದು ಶಾಲೆಯಲ್ಲಿ ಲಸಿಕೆ ಪಡೆದಿದ್ದು ಈ ಸಂಧರ್ಭದಲ್ಲಿ ಬಾಪೂಜಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಜಯಮ್ಮ, ರೋಹನ್, ನಿರ್ಮಲ, ಸಂಧ್ಯ, ಜೋತಿ, ಮದಾರಿಪಾಳ್ಯ ಉರ್ದು ಶಾಲೆಯಲ್ಲಿ ವಿದ್ಯಾನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಗೀತ ಕೆ.ಎನ್. ಆರ್ಶಿಯ ಉಪಸ್ಥಿತರಿದದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post