ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಖ್ಯಾತ ಆಭರಣ ಉದ್ಯಮಿ ಹಾಗೂ ದೈವಜ್ಝ ಬ್ರಾಹ್ಮಣ ಸಮಾಜದ ಮುಖಂಡರಾದ ಗಣೇಶ ವಾಸುದೇವ ಶೇಟ್ ಅವರ ಧರ್ಮ ಪತ್ನಿ ಮಥುರಾ ಬಾಯಿ (83) ಗುರುವಾರ ಸಂಜೆ ನಿಧನರಾದರು.
ಪತಿ ಗಣೇಶ ಜ್ಯುವೆಲ್ಲರ್ಸ್ ನ ಮಾಲೀಕ ಗಣೇಶ ವಾಸುದೇವ ಶೇಟ್, ಪುತ್ರರಾದ ಎಂ. ಮಾಧವ, ಎಂ. ಕೇಶವ ಹಾಗೂ ಎಂಟು ಮಂದಿ ಪುತ್ರಿಯರನ್ನು ಅಗಲಿದ್ದಾರೆ.
Also read: ರವೀಂದ್ರ ನಗರ ಶ್ರೀ ಪ್ರಸನ್ನಗಣಪತಿ ದೇವಸ್ಥಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post