ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರತೀಯ ಸೇನೆಯ ಪ್ರತಿಷ್ಠೆಯಾದ ಯುದ್ದವನ್ನು ಗೆದ್ದ ಟ್ಯಾಂಕರ್ ಯುದ್ಧ ಟ್ಯಾಂಕರನ್ನು #Army Tanker ಮಹಾನಗರ ಪಾಲಿಕೆ ವೈಭವದಿಂದ ವರ್ಷಗಳ ಹಿಂದೆ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮೆರವಣಿಗೆಯಲ್ಲಿ ಬರಮಾಡಿಕೊಂಡಿತ್ತು.
ಆದರೆ ಅಂದು ಮೆರವಣಿಗೆಯಲ್ಲಿ ತಂದ ಟ್ಯಾಂಕರನ್ನು ಎಂಆರ್‍ಎಸ್ ವೃತ್ತದ #MRS Circle ಬಳಿ ಶೆಡ್ ನಿರ್ಮಿಸಿ ತಾತ್ಕಾಲಿಕವಾಗಿ ಇಟ್ಟಿದ್ದು, ಅದು ತನ್ನ ವೈಭವವನ್ನು ಕಳೆದುಕೊಂಡು ತುಕ್ಕು ಹಿಡಿಯುತ್ತಿದೆ. ಕುಡುಕರ ತಾಣವಾಗಿದೆ. ಸುತ್ತಲು ಕೆಸರಿನಿಂದ ಕೂಡಿದ ರಸ್ತೆಯಿದ್ದು, ಟ್ಯಾಂಕ್ ಮೇಲೆ ಕೆಸರು ಸಿಡಿಯುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post