ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದೀಪಾವಳಿ ಹಬ್ಬದ ಅಂಗವಾಗಿ ಅ.25ರಂದು ಎನ್ ಆರ್ ಪುರ ರಸ್ತೆಯ ಸುರಭಿ ಗೋಶಾಲೆಯಲ್ಲಿ ಶಾಸ್ತ್ರೋಕ್ತವಾಗಿ ಗೋಪೂಜೆ ಮಾಡುವ ಅವಕಾಶ ಇರುತ್ತದೆ.
ಅ. ಪ. ರಾಮಭಟ್ಟರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಬೆಳಿಗ್ಗೆ 9ರಿಂದ 11ರವರೆಗೆ ಗೋಪೂಜೆ ಮಾಡಲು ಅವಕಾಶವಿದ್ದು, ಆಸಕ್ತರು 200 ರೂಗಳನ್ನು ನೀಡಿ ಹೆಸರು ನೊಂದಾಯಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಮೊ: ಬಿ.ಕೆ. ವೆಂಕಟೇಶ ಮೂರ್ತಿ (9449699012), ದಿನಮಣಿ (9481629665), ಕೆ.ಆರ್. ಭಾಸ್ಕರ್ (9448659590) ಸಂಪರ್ಕಿಸಬಹುದು.

ಗೋಪೂಜೆಗೆ ಬರುವಾಗ ತರಬೇಕಾದ ಸಾಮಾಗ್ರಿಗಳು
ಅನುಕೂಲದ ಹರಿವಾಣ (ಅರಸಿನ ಕುಂಕುಮ ಅಕ್ಷತೆ), ಹೂವು, ಹಣ್ಣು ಕಾಯಿ ನೈವೇದ್ಯಕ್ಕೆ, ದೀಪ, ಆರತಿ, ಗಂಟೆ, ಬತ್ತಿ ಗೆಜ್ಜೆವಸ್ತ್ರ, ಊದುಬತ್ತಿ ಕರ್ಪೂರ. ಗೋಗ್ರಾಸಕ್ಕೆ ಮಹಾಸಭಾದ ವತಿಯಿಂದ ವ್ಯವಸ್ಥೆ ಮಾಡಲಾಗಿರುತ್ತದೆ.










Discussion about this post