ನಗರದ ಹೊಸಮನೆ ಬಡಾವಣೆಯ ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯರ ಅನುದಾನದಲ್ಲಿ ಹೊಸಮನೆ 3ನೇ ತಿರುವಿನ ಶ್ರೀ ತುಂಗ-ಭದ್ರಾ ಕನ್ನಡ ಯುವಕರ ಸಂಘದ ವೃತದಲ್ಲಿ ಹಾಗೂ ಬಡಾವಣೆಯ ಆರನೇ ಮುಖ್ಯರಸ್ತೆಯ ಶ್ರೀವಜ್ರೇಶ್ವರಿ ಆಟೋ ನಿಲ್ದಾಣದ ವೃತ್ತದಲ್ಲಿ ಅಳವಡಿಸಿರುವ ಹೈ ಮಾಸ್ಕ್ಟ್ ದೀಪವನ್ನು ನಿನ್ನೆ ಸಂಜೆ ಪಾಲಿಕೆ ಸದಸ್ಯೆ ರೇಖಾ ರಂಗನಾಥ್ ಬಡಾವಣೆಯ ಪ್ರಮುಖರೊಂದಿಗೆ ಉದ್ಘಾಟಿಸಿದರು.
Also read: ಪಿಇಎಸ್ ಕಾಲೇಜಿನಲ್ಲಿ ಕ್ಯಾಂಪಸ್ ಸೆಲೆಕ್ಷನ್: ಟೊಯೋಟಾ ಕಂಪೆನಿಗೆ 15 ವಿದ್ಯಾರ್ಥಿಗಳ ಆಯ್ಕೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post