ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಾರ್ಚ್ 8 ಮತ್ತು 9ರಂದು ಬ್ರಹ್ಮಾವರದ ಆಶ್ರಯ ಸಭಾಭವನದಲ್ಲಿ ನಡೆದ “ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್” ಸಂಸ್ಥೆಯ 24ನೇ ರಾಷ್ಟ್ರೀಯ ಸಮಾವೇಶವು ‘SCI ಉಡುಪಿ ಟೆಂಪಲ್ ಸಿಟಿ’ ರವರ ಆತಿಥ್ಯದಲ್ಲಿ ಅತ್ಯಂತ ಯಶಸ್ವಿಯಾಗಿ, ವೈಭವಯುತವಾಗಿ ಸಂಪನ್ನಗೊಂಡಿತು.
ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಸಂಸ್ಥೆಯಾದ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸಂಸ್ಥೆಗೆ 2025 – 26ನೇ ಸಾಲಿಗೆ ರಾಷ್ಟ್ರೀಯ ಅಧ್ಯಕ್ಷರಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಜನರಲ್ ಮ್ಯಾನೇಜರ್, ಮೂಲತಃ ಶಿವಮೊಗ್ಗದವರಾದ ಜಯೇಶ್ ರವರು ಹಾಗೂ ಶಿವಮೊಗ್ಗ ನಗರದ ಮಾಜಿ ಉಪ ಮಹಾಪೌರರಾದ ಸುರೇಖಾ ಮುರಳಿಧರ್ ರಾಷ್ಟ್ರೀಯ ಉಪಾಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.
Also read: ಕ್ಯಾನ್ಸರ್ ಗುಣಪಡಿಸುವ ಖಾಯಿಲೆ, ಆತಂಕಪಡುವ ಅಗತ್ಯವಿಲ್ಲ: ಡಾ. ರಾಜನಂದಿನಿ
SCI ಶಿವಮೊಗ್ಗ ಭಾವನ ಸದಸ್ಯೆಯರು ಹಾಗೂ ಶಿವಮೊಗ್ಗ ನಗರದ ವಿವಿಧ ಲೀಜನ್ ನ ಸದಸ್ಯರುಗಳು ಇವರುಗಳನ್ನು ಅಭಿನಂದಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post