ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಸ್ವಾಮಿ ವಿವೇಕಾನಂದ ಬಡಾವಣೆಯ ಬಲಿಜ ಸಮುದಾಯ ಭವನದಲ್ಲಿ ಕೈವಾರ ತಾತಯ್ಯನವರ 295ನೆಯ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬಲಿಜ ಸಮುದಾಯಕ್ಕೆ 2ಎ ಮೀಸಲಾತಿಗಾಗಿ ಆಗ್ರಹಿಸಿ ಪತ್ರ ಚಳುವಳಿ ಮೂಲಕ ಸರ್ಕಾರಕ್ಕೆ ಆಗ್ರಹಿಸಲಾಯಿತು.
ಬಲಿಜ ಸೇವಾ ಸಂಘದ ಜಿಲ್ಲಾಧ್ಯಕ್ಷ ಜಿ. ರಾಘವೇಂದ್ರ, ಉಪಾಧ್ಯಕ್ಷ ಎಸ್.ಎಂ. ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಡಾ. ಶಿವಕುಮಾರ್, ಸಹ ಕಾರ್ಯದರ್ಶಿ ಆರ್.ಕೆ. ದೇವದಾಸ್, ಎಂಎಎಸ್‌ಐಎಲ್ ನಿರ್ದೇಶಕ ವೆಂಕಟೇಶ್ ನಾಯ್ಡು (ಬಾಬಿ), ಪ್ರಮುಖರಾದ ರಮಣಯ್ಯ, ರಾಮಾಂಜನೇಯ, ಗನ್ನಿ ಶಂಕರ್, ಹನುಮಂತಪ್ಪ, ಜೈಕರ್ ರಮೇಶ್, ಶ್ರೀನಿವಾಸ್, ಬಸವರಾಜ್, ಆದಿಲಕ್ಷ್ಮಿ, ಬಲಿಜ ಮಹಿಳಾ ಸಂಘದ ಅಧ್ಯಕ್ಷೆ ಸ್ಮಿತಾ ಶಿವಕುಮಾರ್, ವಿದ್ಯಾ ಕೃಷ್ಣಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post