ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಮಾರ್ನಾಮಿಬೈಲಿನ ಡಾ. ಸರ್. ಎಂ. ವಿಶ್ವೇಶ್ವರಯ್ಯ ಕನ್ನಡ ಸೇವಾ ಸಮಿತಿಯಿಂದ ಶಾಶ್ವತ ಕನ್ನಡ ಧ್ವಜಸ್ತಂಭದ ಧ್ವಜಾರೋಹಣ ಹಾಗೂ ನಟ ಪುನೀತ್ ರಾಜಕುಮಾರ್ ಅವರಿಗೆ ಭಾವಪೂರ್ಣ ಶ್ರದ್ದಾಂಜಲಿ ಸಮರ್ಪಿಸಲಾಯಿತು.


ಈ ಸಂದರ್ಭದಲ್ಲಿ ಅಧ್ಯಕ್ಷರಾದ ಎನ್. ಕನ್ನೇಶಪ್ಪ, ಸಲಹಾ ಸಮಿತಿ ಪ್ರಮುಖರು ಹಾಗೂ ಪತ್ರಕರ್ತರಾದ ಗಾರಾ.ಶ್ರೀನಿವಾಸ್, ಹಾಗೂ ಚೋಟು ಸಾಬ್, ಸೇರಿದಂತೆ ಅರಣ್ಯಾಧಿಕಾರಿ ಎಂ.ಬಿ. ಮಲ್ಲಿಕಾರ್ಜುನ ಮರಡಿ, ಮಾನವ ಹಕ್ಕುಗಳ ಸಲಹಾ ಸಮಿತಿಯ ಎನ್.ಎಂ. ಸಿಗ್ಬತ್ ಉಲ್ಲಾ, ರಂಗಕರ್ಮಿಗಳಾದ ಶಿವಕುಮಾರಯ್ಯ ಮಾರವಳ್ಳಿ, ದಾಮೋದರರಾವ್, ಉದ್ಯಮಿಗಳಾದ ಚಂದ್ರಹಾಸ್ ಎನ್ ರಾಯ್ಕರ್, ಅನಿಲ್ ವರ್ಣೇಕರ್ ಮತ್ತಿತರರು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















