ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಇತ್ತೀಚೆಗೆ ನಡೆದ ರಾಜ್ಯಮಟ್ಟದ ಕೂಡೋ ಟ್ರೈನಿಂಗ್ ಸೆಮಿನಾರ್-2021ರ ಟ್ರ್ಯಾಕ್ ಸೂಟ್ನಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ನಿನ್ನೆ ಆರ್ಎಂಎಲ್ ನಗರದ ಖಿದ್ವಾಯಿ ಆಂಗ್ಲ ಶಾಲೆಯಲ್ಲಿ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಇರ್ಫಾನ್, ಶಿ.ಜು.ಪಾಶ, ನಿಸಾರ್, ನಸ್ರುಲ್ಲಾ, ಯಾಹ್ಯಾ ಪಾಷ, ಅಸ್ಮಾ ತಾಹಿಯಾ, ಚಂದ್ರ ಗಾಣಿಗ, ಎಕ್ಬಾಲ್ , ಮನ್ಸೂರ್, ಮುನಿರಾಜ್ ಉಪಸ್ಥಿತರಿದ್ದರು.
ಕೂಡೋ ಅಸೋಸಿಯೇಷನ್ ಆಫ್ ಕರ್ನಾಟಕದ ಅಧ್ಯಕ್ಷ ಶಬ್ಬೀರ್ ಅಹಮದ್, ಇರ್ಫಾನ್ ಇವರನ್ನು ಅಭಿನಂದಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post