ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದ ಲಯನ್ ಸಫಾರಿಯ ಸಿಂಹ ಯಶವಂತ (11) ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರೋಟೋಸ್ವೊನ್ ಡೀಸೀಸ್ನಿಂದ ಬಳಲುತ್ತಿದ್ದ ಯಶವಂತ, ಪ್ಲೇಟ್ಲೆಟ್ಸ್ ಕೊರೆತೆಯಿಂದಾಗಿ ಸಾವನ್ನಪ್ಪಿದ್ದಾನೆ. 10 ತಿಂಗಳ ಹಿಂದಷ್ಟೆ ಬನ್ನೇರುಘಟ್ಟದಿಂದ ಯಶವಂತನನ್ನು ಕರೆತರಲಾಗಿತ್ತು. ಆತನನ್ನು ಕಳೆದುಕೊಂಡಿರುವುದು ಸಿಂಹದಾಮಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಅಧಿಕಾರಿಗಳು ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
Also read: ಸತ್ ಚಿಂತನೆಗಗಳಿಂದ ಸತ್ಕಾರ್ಯ ಮಾಡಿದಾಗ ಯಶಸ್ಸು ಸಿಗುತ್ತದೆ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post