ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಜಿಲ್ಲಾ ಜೆಡಿಎಸ್ ಕಚೆರಿಯಲ್ಲಿಂದು ಜೆಡಿಎಸ್ ಪಕ್ಷದ ನೂತನ ಜಿಲ್ಲಾ ಅಧ್ಯಕ್ಷ ಎಮ್. ಶ್ರೀಕಾಂತ್ ರವರಿಗೆ ಹೆಚ್.ಡಿ.ಕೆ ಮಲ್ನಾಡ್ ಬ್ರಿಗೇಡ್ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಹೆಚ್.ಡಿ.ಕೆ ಮಲ್ನಾಡ್ ಬ್ರಿಗೇಡ್ ಅಧ್ಯಕ್ಷ ಎನ್. ಎಮ್. ಸಿಗ್ಬತುಲ್ಲಾ, ಪ್ರಧಾನಕಾರ್ಯದರ್ಶಿ ಇಮ್ರಾನ್ ಮಲ್ನಾಡ್, ಶಿವಮೊಗ್ಗ ನಗರದ ಮಾಜಿ ಕಾರ್ಪೊರ್ಟೋರಗಳಾದ ನೂಮನ್ ಮತ್ತು ನೂರುಲ್ಲಾ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post