ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಿಂದು ಕೇಸರಿ ಅಲಂಕಾರ ಸಮಿತಿ ವತಿಯಿಂದ ನಗರದ ಕೋಟೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ಇಂದು ವಿವಿಧ ಗಣೇಶ ಮಂಡಳಿಗಳ ಸಭೆ ನಡೆಯಿತು.
ಗಣೇಶೋತ್ಸವವನ್ನು ಅತ್ಯಂತ ವೈಭವದಿಂದ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಹಿರಿಮೆಯನ್ನು ಮೆರೆಸುವಂತೆ ಆಚರಿಸುವ ಬಗ್ಗೆ ಚರ್ಚಿಸಲಾಯಿತು.
ಪ್ರತಿ ಗಣೇಶ ಪೆಂಡಾಲಿನಲ್ಲಿ ತಾಯಿ ಭಾರತಿಯ ಜೊತೆಯಲ್ಲಿ ವೀರ ಸಾವರ್ಕರ್ ಹಾಗೂ ಬಾಲ ಗಂಗಾಧರ ತಿಲಕರ ಭಾವಚಿತ್ರ ರಾರಾಜಿಸಬೇಕೆಂದು ತೀರ್ಮಾನಿಸಲಾಯಿತು.
Also read: ಕೊನೆ ಶ್ರಾವಣ ಶನಿವಾರ ಸಂಭ್ರಮ, ದೇವಾಲಯಗಳಿಗೆ ಭಕ್ತರ ದಂಡು, ಹಲವೆಡೆ ಅನ್ನದಾನ
ಸಭೆಯಲ್ಲಿ ಜಿಪಂ ಮಾಜಿ ಸದಸ್ಯ ಕೆ.ಈ. ಕಾಂತೇಶ್, ದೀನ ದಯಾಳ್ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post