Read - < 1 minute
ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಸಂಸ್ಕೃತಿ ಫೌಂಡೇಶನ್ ವತಿಯಿಂದ ನಗರದಲ್ಲಿ ಉಚಿತ ಎನ್-95 ಫೇಸ್ ಮಾಸ್ಕ್ ವಿತರಣೆ ಅಭಿಯಾನಕ್ಕೆ ಸಚಿವ ಕೆ.ಎಸ್. ಈಶ್ವರಪ್ಪ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸುಧೀಂದ್ರ, ಫೌಂಡೇಶನ್ ಸಂಸ್ಥಾಪಕ ಶರಣ್ ಸಿದ್ದಾರ್ಥ್, ಉಪಾಧ್ಯಕ್ಷ ಪ್ರದೀಪ್ ಎಲಿ, ಸದಸ್ಯ ಜಿ.ಎಸ್. ಸುಬ್ಬುರಾವ್, ಪ್ರವೀಣ್ ಮತ್ತು ಕೆ.ಆರ್. ಅನುಪ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post