ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಗರದ ಆಟೋ ಕಾಂಪ್ಲೆಕ್ಸ್‌ನ ಮುಖ್ಯ ರಸ್ತೆಯ ಕುಂಭೇಶ್ವರ ಮಡಿಕೆ ಕೈಕಾರಿಕಾ ಸಹಕಾರ ಸಂಘದ ಜಾಗದಲ್ಲಿ ಸಮುದಾಯ ಭವನಕ್ಕೆ ಇಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮೇಯರ್ ಸುನಿತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ಪಾಲಿಕೆ ಸದಸ್ಯ ರಾಹುಲ್ ಬಿದರೆ, ಬಿಜೆಪಿ ನಗರಾಧ್ಯಕ್ಷ ಎನ್.ಕೆ. ಜಗದೀಶ್, ಕುಂಭೇಶ್ವರ ಸಂಘದ ಅಧ್ಯಕ್ಷ ಶಣ್ಮುಖಪ್ಪ, ಉಪಾಧ್ಯಕ್ಷ ಆರ್. ಹಾಲೇಶ್, ನಿರ್ದೇಶಕರಾದ ಜಿ. ವೀರೇಶ್, ಎಂ. ಚಂದ್ರಶೇಖರ್, ರಾಜಶೇಖರಪ್ಪ, ಶಿವರಾಜ್, ಈಶ್ವರಪ್ಪ, ಪ್ರೇಮಮ್ಮ, ಸುಧಾ ಹಾಲೇಶ್, ತಿಪ್ಪೇಶ್, ಭಾಗ್ಯಾ ವೀರೇಶ್, ಇಂಜಿನಿಯರ್ ಆರ್. ರಾಜು, ಡಿ.ಜಿ. ಸುರೇಶ್ ಇನ್ನಿತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post