ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ನಗರದ ಗಾಡಿಕೊಪ್ಪ, ಕಾಶಿಪುರ, ಆಶ್ರಯ ಬಡಾವಣೆ, ಊರುಗಡರೂನಲ್ಲಿ ಸಮಾಜಕಲ್ಯಾಣ ಇಲಾಖೆಯ ವತಿಯಿಂದ ಎರಡು ಕೋಟಿ ಐವತ್ತು ಲಕ್ಷ್ಮ ರೂಪಾಯಿ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಹಾಗೂ ಅಲ್ಪ ಸಂಖ್ಯಾತ ಇಲಾಖೆಯ ವತಿಯಿಂದ ಸೋಮಿನಕೊಪ್ಪ, ಶಾಂತಿ ನಗರ ಮದಾರಿ ಪಾಳ್ಯ, ಆರ್ ಎಂ ಎಲ್ ನಗರ, ವಾದಿವುದಾನಲ್ಲಿ ಎರಡು ಕೋಟಿ ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಥಿಗಾಗಿ ಯೋಜನೆಗಳಿಗೆ ಶಾಸಕ ಈಶ್ವರಪ್ಪ ಚಾಲನೆ ನೀಡಿದರು. ಚಾಲನೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post