ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗಾಡಿಕೊಪ್ಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಶುದ್ಧ ನೀರಿನ ಘಟಕವನ್ನು ಸಂಸದ ಬಿ ವೈ ರಾಘವೇಂದ್ರ MP Raghavendra ಉದ್ಘಾಟಿಸಿದರು.
KSFIC ನಿರ್ದೇಶಕ ಸತೀಶ್, DCF KSFIC ಶಿವಮೊಗ್ಗದ ಸತೀಶ್ ಚಂದ್ರ, ಪಾಲಿಕೆ ಸದಸ್ಯರಾದ ಲತಾ ಗಣೇಶ್, ಮುಖ್ಯೋಪಾಧ್ಯಾಯರು, ಶಾಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Also read: ಕಣ್ಮನ ಸೆಳೆಯುತ್ತಿದೆ ಚಂದ್ರಿಕಾ ಶ್ರೀಪಾದ್ ಮನೆಯ ನವರಾತ್ರಿ ಗೊಂಬೆ ಅಲಂಕಾರ




























Discussion about this post