ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗುರು ವಿಷ್ಣು ಗುರು ದೇವೋ ಮಹೇಶ್ವರ, ಗುರು ಸಾಕ್ಷತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ….. ಶಿವಮೊಗ್ಗದ ನಲ್ಮೆಯ ಗೌರವದ ಶಿಕ್ಷಕರಿಗಾಗಿಯೇ ಮೈತ್ರಿ ಮೈ ಜುವೆಲ್ಸ್ ನಿಂದ ಗೌರವದ ಉಡುಗೊರೆ ಅನಾವರಣಗೊಳಿಸಲಾಗುತ್ತಿದೆ.
ಶಿವಮೊಗ್ಗದ ಎಲ್.ಎಲ್.ಆರ್. ರಸ್ತೆಯಲ್ಲಿರುವ ಮೈತ್ರಿ ಮೈ ಜುವೆಲ್ಸ್ ಆಭರಣ ಮಳಿಗೆ ಸಂಸ್ಥೆವತಿಯಿಂದ, ಶಿಕ್ಷಕರ ದಿನಾಚರಣೆ ದಿನಕ್ಕಾಗಿಯೇ, ಶಿಕ್ಷಕರಿಗಾಗಿಯೇ ನೂತನ ಆಫರ್ ಘೋಷಿಸಲಾಗಿದ್ದು, ವರ್ಷದಲ್ಲಿ 11 ಕಂತು ನೀವು ಕಟ್ಟಿ ಉಳಿದ 2 ಕಂತು ನಾವು ಕಟ್ಟುತ್ತೆವೆ ಎಂಬ ಸ್ಲೋಗನ್’ನೊಂದಿಗೆ ನೂತನ ಆಫರ್ ನ್ನು ಕೊಡುಗೆಯಾಗಿ ನೀಡಲಾಗುತ್ತಿದೆ.
ಈ ಕೊಡುಗೆ ಸೆ.5 ರಂದು ಹೆಸರು ನೊಂದಾಯಿಸಿದವರಿಗೆ ಮಾತ್ರವಾಗಿದ್ದು, ಬನ್ನಿ ಶಿಕ್ಷಕರೇ, ಶಿಕ್ಷಕರ ದಿನಾಚರಣೆಯನ್ನು ಮೈತ್ರಿ ಮೈ ಜುವೆಲ್ಸ್’ನೊಂದಿಗೆ ಸಂಭ್ರಮದಿಂದ ಆಚರಿಸಿ ಈ ಕೊಡುಗೆಯನ್ನು ನಿಮ್ಮದಾಗಿಸಿಕೊಳ್ಳಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















