ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹೊಳೆಹೊನ್ನೂರು ಸಮೀಪದ ನಿಂಬೆಗೊಂದಿ ಗ್ರಾಮದಲ್ಲಿ ಚಾರ್ಜರ್ ಗೆ ಹಾಕಿ ನಿಲ್ಲಿಸಿದ್ದ ಎಲೆಕ್ಟ್ರಿಕ್ ಬೈಕ್ ಸ್ಟೋಟಗೊಂಡಿರುವ ಘಟನೆ ನಡೆದೆದೆ.
ಗ್ರಾಮದ ಕಾಡಪ್ಪರ ಮಲ್ಲಿಕಾರ್ಜುನ ಅವರು ಎಲೆಕ್ನಿಕ್ ಬೈಕ್ ನ್ನು ಎಂದಿನಂತೆ ಅವರು ತಮ್ಮ ಅಡಿಕೆ ಮನೆಯಲ್ಲಿ ಬೈಕ್ ಅನ್ನು ಚಾರ್ಜ‌್ರಗೆ ಅಳವಡಿಸಿ ನಿಲ್ಲಿಸಿದ್ದರು. ರಾತ್ರಿ ಸುಮಾರು 11ರ ವೇಳೆಗೆ ಬೈಕ್ ಸ್ಫೋಟಗೊಂಡಿದೆ.
ಪಕ್ಕದ ಮಂಚದ ಮೇಲೆ ಮಲಗಿದ್ದ ಮಲ್ಲಿಕಾರ್ಜುನ್ ಎಚ್ಚರಗೊಂಡು ನೋಡಿದಾಗ ಕ್ಷಣಾರ್ಧದಲ್ಲಿ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post