ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸೊರಬ: ಮಂಡಲ ಸಮಿತಿಯ ನೂತನ ಪದಾಧಿಕಾರಿಗಳನ್ನಾಗಿ ಹಾಗೂ ಬಿಜೆಪಿ ವಿವಿಧ ಅಧ್ಯಕ್ಷ ಕಾರ್ಯದರ್ಶಿಗಳ ಆಯ್ಕೆ ಮಾಡಲಾಗಿದೆ.
ಮಂಡಲ ಅಧ್ಯಕ್ಷರಾಗಿ ಗುರುಪ್ರಸನ್ನ ಗೌಡ ಬಾಸೂರು, ಉಪಾಧ್ಯಕ್ಷರಾಗಿ ಮಹಾಬಲೇಶ್ವರ ತಡಗಳಲೆ, ಪ್ರಭಾವತಿ ಚಂದ್ರಪ್ಪ- ಸಮನವಳ್ಳಿ, ಕೃಷ್ಣಮೂರ್ತಿ- ಆನವಟ್ಟಿ ಆನಂದಪ್ಪ- ಗುಡುಗಿನ ಕೊಪ್ಪ, ದೇವಕಿ ಪಾಣಿರಾಜಪ್ಪ – ಸೊರಬ, ಮಮತಾ ನಾರಾಯಣಪ್ಪ – ತವನಂದಿ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಕೆ. ಯೋಗೀಶ್ ವಕೀಲರು – ಓಟೂರು, ಈರೇಶ್ ಮೇಸ್ತ್ರಿ ಸೊರಬ. ಕಾರ್ಯದರ್ಶಿಗಳಾಗಿ ರವಿ – ಕೈತೋಟ, ವಿನಾಯಕ – ಹೆಚ್ಚೆ, ಗುರುಸ್ವಾಮಿ – ಗುಡವಿ, ಭಾಗ್ಯಶ್ರೀ – ಶ್ಯಾಡಲ ಕೊಪ್ಪ, ಮಮತಾ ಲಕ್ಷ್ಮೀನಾರಾಯಣ, ಜಾನಕಪ್ಪ – ಯಳಸೆ, ಖಜಾಂಚಿಯಾಗಿ ಶ್ರೀಧರ್ ಭಂಡಾರಿ – ಸೊರಬ, ಮಾಧ್ಯಮ ಪ್ರಮುಖರಾಗಿ ಡಿ. ಶಿವಯೋಗಿ, ಕಾರ್ಯಾಲಯ ಪ್ರಮುಖ್ ಕೇಶವ ಪೆಟ್ಕರ್ ನಿಯೋಜಿತಗೊಂಡಿರುತ್ತಾರೆ.
ಚಂದ್ರಗುತ್ತಿ – ಚಂದ್ರಪ್ಪ ಜೋಳದ ಗುಡ್ದೆ,(ಅಧ್ಯಕ್ಷರು). ಪ್ರಸನ್ನ ಶೇಟ್. ಚಂದ್ರಗುತ್ತಿ (ಕಾರ್ಯದರ್ಶಿ), ಜಡೆ- ಸುರೇಂದ್ರ ಗೌಡ ಬೆನ್ನೂರು, (ಅಧ್ಯಕ್ಷರು). ರಾಘವೇಂದ್ರ ಜಡೆ (ಕಾರ್ಯದರ್ಶಿ), ಆನವಟ್ಟಿ – ಮಂಜುನಾಥ ಲಕ್ಕವಳ್ಳಿ (ಅಧ್ಯಕ್ಷರು), ಸತೀಶ್. ಹೊಸಳ್ಳಿ (ಕಾರ್ಯದರ್ಶಿ) ಉಳವಿ- ಚಂದ್ರಪ್ಪ ಬರಗಿ (ಅಧ್ಯಕ್ಷರು), ಮಲ್ಲಿಕಾರ್ಜುನ ಹೆಗ್ಗೋಡು (ಕಾರ್ಯದರ್ಶಿ), ತತ್ತೂರು – ನಾಗರಾಜ ಗೌಡ, ಕುಮ್ಮುರು (ಅಧ್ಯಕ್ಷರು) ಷಡಾಕ್ಷರಿ ಕೊಡಕಣಿ ( ಕಾರ್ಯದರ್ಶಿ), ತಾಳಗುಪ್ಪ – ದಿನೇಶ್ ಗೌಡ (ಅಧ್ಯಕ್ಷರು), ರವಿ ಕೈತೋಟ. (ಕಾರ್ಯದರ್ಶಿ), ಸೊರಬ ಟೌನ್ – ಸಂಜೀವ ಆಚಾರಿ. ( ಅಧ್ಯಕ್ಷರು), ಮೋಹನ ಹಿರೇಶಕುನ. (ಕಾರ್ಯದರ್ಶಿ), ಇವರು ಮಹಾ ಶಕ್ತಿ ಕೇಂದ್ರಗಳಿಗೆ ಆಯ್ಕೆಯಾಗಿದ್ದಾರೆ.










Discussion about this post