ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದಿನಪತ್ರಿಕೆ ವಿತರಕರ ದಿನಾಚರಣೆ ಪ್ರಯುಕ್ತ ಶಿವಮೊಗ್ಗದ ಲಕ್ಷ್ಮೀ ಟಾಕೀಸ್ ಹತ್ತಿರ ದಿನ ಪತ್ರಿಕೆ ವಿತರಣೆ ಮಾಡುವ ಸ್ಥಳದಲ್ಲಿ ಧನ್ಯ ನ್ಯೂಸ್ ಪೇಪರ್ ಏಜೆನ್ಸಿಯ ಧನಂಜಯ ಹೆಚ್. (ಅರುಣ್) ದಿನ ಪತ್ರಿಕೆ ವಿತರಣೆ ಮಾಡುವ ಏಜೆಂಟರುಗಳಿಗೆ ಇಂದು ಪೇಪರ್ ಬ್ಯಾಗ್ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ವಿತರಕರಾದ ಗಣೇಶ್ ಭಟ್ ಯು., ರಾಮಚಂದ್ರ, ನಾಗೇಶ್, ವಿತರಕರಾದ ಮಂಜುನಾಥ್ ಬಿ., ಮನೋಜ್, ಅರವಿಂದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Also read: ಜೈನ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ದಂತ ತಪಾಸಣೆ ಶಿಬಿರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post