ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕುಂಸಿ ಗ್ರಾಮ ವ್ಯಾಪ್ತಿಗೆ ಬರುವ ರೈಲ್ವೆ ಕ್ರಾಸಿಂಗ್ ಹತ್ತಿರ ನಿರಂತರ ಜ್ಯೋತಿ ಯುಜಿ ಕೇಬಲ್ ಅಳವಡಿಸುವ ಕಾಮಗಾರಿ ಹಾಗೂ 11ಕೆವಿ ಬೆನವಳ್ಳಿ ಮತ್ತು ಆಯನೂರು ನಿರಂತರ ಜ್ಯೋತಿ ಕಾಮಗಾರಿಯನ್ನು ಹಮ್ಮಿಕೊಳ್ಳುವುದರಿಂದ ಎಫ್-2 ಕುಂಸಿ, ಎಫ್-9 ಆಯನೂರು ಹಾಗೂ ಎಫ್-15 ಸಿರಿಗೆರೆ, ಎಫ್-10 ಹಾರ್‍ನಳ್ಳಿ ಮಾರ್ಗಗಳಿಂದ ಸರಬರಾಜಾಗುವ ಹಳ್ಳಿಗಳಾದ ಹುಬ್ಬನಹಳ್ಳಿ, ಹಾರ್‍ನಳ್ಳಿ, ಚಾಮೇನಹಳ್ಳಿ, ವೀರಣ್ಣನಬೆನವಳ್ಳಿ, ಸೇವಾಲಾಲ್ ನಗರ, ಆಯನೂರು, ಮಂಡಘಟ್ಟ, ಸಿರಿಗೆರೆ, ಸೂಡೂರು, ಕೂಡಿ, ದೊಡ್ಡಮತ್ತಲಿ, ತಮ್ಮಡಿಹಳ್ಳಿ, ಮಂಜರಿಕೊಪ್ಪ, ದೊಡ್ಡದಾನಂದಿ, ಬಿಲ್ಗುಣಿ, ಕಲ್ಲುಕೊಪ್ಪ, ಚಿಕ್ಕಮತ್ಲಿ, ದ್ಯಾವಿನಕೆರೆ, ಕೂಡಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಜ.16ರಂದು ಬೆಳಿಗ್ಗೆ 10ರಿಂದ ಸಂಜೆ 6ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹರಿಸಬೇಕೆಂದು ಮೆಸ್ಕಾಂ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post