ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅ.31 ರಂದು ಹೊಸ 11 ಕೆವಿ ಮಾರ್ಗದ ಕೆಲಸದ ಮಾರ್ಗಮುಕ್ತತೆ ನೀಡಲಾಗುವುದರಿಂದ ಅಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ನಗರದ ಕುವೆಂಪು ನಗರ, ಎನ್‍ಇಎಸ್ ಬಡಾವಣೆ, ಜ್ಯೋತಿನಗರ, ನವುಲೆ ಹೊಸೂರು, ಡಿವಿಎಸ್ ಕಾಲೋನಿ, ಮ್ಯಾಕ್ಸ್ ಪೂರ್ಣೋದಯ ಬಡಾವಣೆ, ರೆಡ್ಡಿ ಲೇ ಔಟ್, ಜೆಎನ್‍ಎನ್‍ಸಿ ಕಾಲೇಜು, ಕೃಷಿ ಕಾಲೇಜು, ಡೈ ಕಾಸ್ಟ್, ಪರ್‍ಫೆಕ್ಟ್ ಅಲಾಯ್ಸ್, ಇಂದಿರಾಗಾಂಧಿ ಬಡಾವಣೆ, ಶಿವಬಸವ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post