ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಎಂ.ಆರ್.ಎಸ್. ವಿವಿ ಕೇಂದ್ರದಲ್ಲಿ ತ್ರೈಮಾಸಿಕ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಈ ಕೆಳಕಂಡ ಪ್ರದೇಶಗಳಲ್ಲಿ ಸೆ. 22ರಂದು ಬೆಳಿಗ್ಗೆ 9 ರಿಂದ ಸಂಜೆ 5.30 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಶಿವಮೊಗ್ಗ ನಗರದ ವ್ಯಾಪ್ತಿಯ ನೆಹರೂ ಕ್ರೀಡಾಂಗಣ, ಜಯನಗರ, ದುರ್ಗಿಗುಡಿ, ನೆಹರು ರಸ್ತೆ, ತಿಲಕ್‍ನಗರ, ಜಿ.ಹೆಚ್.ರಸ್ತೆ, ಟ್ಯಾಂಕ್‍ಮೊಹಲ್ಲಾ, ಬಾಪೂಜಿನಗರ, ಡಿ.ಸಿ.ಕಚೇರಿ, ಶಂಕರಮಠರಸ್ತೆ, ಸೋಮಯ್ಯ ಲೇಔಟ್, ಎ.ಎ.ಕಾಲೋನಿ, ರಾಜೇಂದ್ರನಗರ, ಕೆ.ಇ.ಬಿ.ವೃತ್ತ ಕಚೇರಿ, ರೈಲ್ವೆ ನಿಲ್ದಾಣ, 100 ಅಡಿರಸ್ತೆ, ಬ್ಲಡ್ ಬ್ಯಾಂಕ್‍ರಸ್ತೆ, ಬಸವನಗುಡಿ, ಬಾಲರಾಜ್ ಅರಸ್‍ರಸ್ತೆ, ಬಿ.ಎಸ್.ಎನ್.ಎಲ್.ಕಚೇರಿ, ಸರ್.ಎಂ.ವಿ.ರಸ್ತೆ, ಕೋಟೆ ರಸ್ತೆ, ಮಾರಿಗದ್ದುಗೆ, ಎಸ್.ಪಿ.ಎಂ.ರಸ್ತೆ, ಗಾಂಧಿ ಬಜಾರ್, ಲಷ್ಕರ್ ಮೊಹಲ್ಲಾ, ದೀಪಕ್ ಪೆಟ್ರೊಲ್ ಬಂಕ್, ಸಾವರ್ಕರ್ ನಗರ, ಅಶೋಕರಸ್ತೆ, ತಿರುಪಳಯ್ಯನ ರಸ್ತೆ, ಶಿವಾಜಿ ಪಾರ್ಕ್, ಕೊಲ್ಲೂರಯ್ಯನ ಬೀದಿ, ರಾಮಯ್ಯ ಶ್ರೇಷ್ಠಿ ಪಾರ್ಕ್, ಎಂ.ಕೆ.ಕೆ.ರಸ್ತೆ, ಉಪ್ಪರ್‍ಕೇರಿ, ಎ.ಎ.ವೃತ್ತ, ಭರ್ಮಪ್ಪನಗರ, ವಿದ್ಯಾನಗರ, ಗುಂಡಪ್ಪ ಶೆಡ್, ಶೇಷಾದ್ರಿಪುರಂ, ಪುರಲೆ, ಗುರುಪುರ, ಸಿದ್ಧೇಶ್ವರನಗರ, ಎಂ.ಆರ್.ಎಸ್.ಕಾಲೋನಿ, ಗಣಪತಿ ಲೇಔಟ್, ಶಾಂತಮ್ಮ ಲೇಔಟ್, ಕಂಟ್ರಿಕ್ಲಬ್, ಮಲವಗೊಪ್ಪ, ಸೂಳೆಬೈಲು, ಹರಿಗೆ, ವಾದಿಹುದಾ, ಮದಾರಿಪಾಳ್ಯ, ವಡ್ಡಿನಕೊಪ್ಪ, ಇಂದಿರಾನಗರ, ಮೆಹಬೂಬ್‍ನಗರ, ನಂಜಪ್ಪ ಲೇಔಟ್, ಪ್ರಿಯಾಂಕ ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಮಾಡೆಲ್ ಸಬ್ ಡಿವಿಷನ್ ಯೋಜನೆಯಡಿ ವಿದ್ಯುತ್ ಕೇಬಲ್‌ಗಳ ಅಡವಳಿಕೆ ಕಾರ್ಯವಿರುವುದರಿಂದ ಸೆ.22ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಶಂಕರಮಠ ರಸ್ತೆ ಎಡಭಾಗ, ರಾಮಯ್ಯ ಲೇಔಟ್, ಬಾಪುಜಿ ನಗರ, ಟ್ಯಾಂಕ್ ಮೊಹಲ್ಲಾ, ಮೆಹಂದಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಗ್ರಾಹಕರು ಸಹರಿಸಬೇಕೆಂದು ಮೆಸ್ಕಾಂ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post