ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಇಂಡಿಯನ್ ಇನ್ಸಿ ಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಹಾಗೂ ಶ್ರೀ ರಾಮಕೃಷ್ಣ ಸ್ಟೂಡೆಂಟ್ಸ್ ಹೋಮ್ ಅವರ ಸಹಯೋಗದೊಂದಿಗೆ ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಗೌರವಾರ್ಥ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಕೋವಿಡ್ ಯುಗದಲ್ಲಿ ಸೃಜನಶೀಲತೆ ಸಾಹಿತ್ಯ ಮತ್ತು ಮಾನಸಿಕ ಆರೋಗ್ಯ ವಿಷಯದ ಬಗ್ಗೆ ಮನೋವೈದ್ಯೆ ಡಾ. ಕೆ.ಎಸ್. ಪವಿತ್ರಾ ಫೇಸ್‌ಬುಕ್ ಲೈವ್ ಮತ್ತು ಜ಼ೂಮ್ ವೇದಿಕೆಯಲ್ಲಿ ಆಗಸ್ಟ್ ೨೪ರ ಮಂಗಳವಾರ ಸಂಜೆ ೬ ಗಂಟೆಗೆ ಉಪನ್ಯಾಸ ನೀಡಲಿದ್ದಾರೆ.
ಆಸಕ್ತರು https://us02web.zoom.us/j/8414892606 ಹಾಗೂ https://www.facebook.com/iiwcOfficial/ ಲಿಂಕ್‌ಗಳನ್ನು ಉಪಯೋಗಿಸಿ ಉಪನ್ಯಾಸವನ್ನು ನೋಡಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post