ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಪ್ರತಿಷ್ಠಿತ ಸುಬ್ಬಯ್ಯ ದಂತ ವೈದ್ಯಕೀಯ ಕಾಲೇಜಿನಲ್ಲಿ ಆಗಸ್ಟ್ 3ರವರೆಗೂ ಉಚಿತ ತಪಾಸಣಾ ಶಿಬಿರವನ್ನು #FreeCamp ಆಯೋಜಿಸಲಾಗಿದೆ.
ಆಗಸ್ಟ್ 3ರವರೆಗೂ ಒಂದು ವಾರದ ಕಾಲ ಪ್ರತಿದಿನ ಮುಂಜಾನೆ 9 ರಿಂದ ಸಂಜೆ 4 ಗಂಟೆಯವರೆಗೂ ಉಚಿತ ಶಿಬಿರ ನಡೆಯುತ್ತಿದೆ.
ಶಿಬಿರದಲ್ಲಿ ದಂತ ತಪಾಸಣೆ, ಹುಳಕು ಹಲ್ಲು ತೆಗೆಯುವಿಕೆ, ಸ್ಕೇಲಿಂಗ್, #Scaling ಫಿಲ್ಲಿಂಗ್ #Filling ಸೇರಿದಂತೆ ಸಂಪೂರ್ಣ ಹಲ್ಲುಗಳ ಆರೋಗ್ಯದ ಕುರಿತಾಗಿ ತಪಾಸಣೆ ಹಾಗೂ ಸಲಹೆಗಳನ್ನು ನೀಡಲಾಗುತ್ತದೆ.
ಸಾರ್ವಜನಿಕರು ಈ ಉಚಿತ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಆಸ್ಪತ್ರೆಯ ಪ್ರಮುಖರು ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Also read: ದಲಿತರಿಗೆ ಮೀಸಲಿಟ್ಟ 312 ಕೋಟಿ ರೂ. ಹಿಂಪಡೆದು ಸಿದ್ದರಾಮಯ್ಯರಿಂದ ದ್ರೋಹ | ಈಶ್ವರಪ್ಪ ಗಂಭೀರ ಆರೋಪ
Discussion about this post