ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
2021-22ನೇ ಸಾಲಿನ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ನಗರದ ಆದಿಚುಂಚನಗಿರಿ ಕಾಲೇಜಿನ Adichunchanagiri college shivamogga ಏಳು ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಎಮ್.ಎಸ್. ದರ್ಶಿತ್ ಮತ್ತು ತನುಶ್ರೀ (594) ನಾಲ್ಕು ವಿಷಯಗಳಲ್ಲಿ 100ಕ್ಕೆ 100ಅಂಕ ಪಡೆದಿದ್ದಾರೆ. ಎನ್. ಅಪೇಕ್ಷಾ (592), ಹೆಚ್.ಪಿ. ಗೌರಿ ಭಾರದ್ವಾಜ್ (591), ರಿಯಾ ಡಿಸೋಜಾ (590) ಹೆಚ್.ಎಸ್. ಸುಪ್ರೀತಾ (590) ಅಂಕ ಗಳಿಸಿದ್ದಾರೆ.
ಇವರಿಗೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು ಅಬಿನಂದನೆ ಸಲ್ಲಿಸಿದ್ದಾರೆ.
Also read: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಪ್ರತಿ ಬಾರಿಯಂತೆ ವಿದ್ಯಾರ್ಥಿನಿಯರ ಮೇಲುಗೈ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post