ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ #Renukaswamy Murder Case ಸಂಬಂಧಿಸಿದಂತೆ ‘ಡಿ ಗ್ಯಾಂಗ್’ನ #D Gang ಮತ್ತೋರ್ವ ಆರೋಪಿ ಲಕ್ಷ್ಮಣ್ ಶಿವಮೊಗ್ಗ ಜೈಲಿನಿಂದ ರಿಲೀಸ್ ಆಗಿದ್ದಾನೆ.
ಪ್ರಕರಣದ ಎ-12 ಆಗಿದ್ದ ಲಕ್ಷ್ಮಣ್ ಮತ್ತು ಎ-6 ಜಗದೀಶ್ ಆಗಸ್ಟ್ 28ರಲ್ಲಿ ಶಿವಮೊಗ್ಗದ ಓತಿಘಟ್ಟದಲ್ಲಿರುವ ಕಾರಾಗೃಹಕ್ಕೆ ಶಿಫ್ಟ್ ಆಗಿದ್ದರು. ರೌಡಿಶೀಟರ್ ನಾಗ ನ ಜೊತೆ ಆರೋಪಿ ನಟ ದರ್ಶನ್ ಕಾಣಿಸಿಕೊಂಡ ಪ್ರಕರಣದಲ್ಲಿ ಡಿಗ್ಯಾಂಗ್ ನ 17 ಜನರನ್ನ ರಾಜ್ಯದ ಹಲವು ಜೈಲ್ ಗಳಿಗೆ ಶಿಫ್ಟ್ ಮಾಡಲಾಗಿತ್ತು.
Also read: ತೀವ್ರವಾದ ಕೆಲಸದ ವೃತ್ತಿ ಜೀವನ ಕಣ್ಣಿನ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮ: ಮೆಹಿರ್ ನಾಥ್ ಚೋಪ್ರಾ
ಇಂದು ಲಕ್ಷ್ಮಣ್ ಗೆ ಜಾಮೀನು ದೊರೆತಿದೆ. ಜಾಮೀನು ದೊರೆತ ಹಿನ್ನಲೆಯಲ್ಲಿ ಲಕ್ಷ್ಮಣ್ ಜಾಮೀನಿನ ಮೇಲೆ ಬಿಡುಗಡೆ ಆಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post