ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೋಟರಿ ಕ್ಲಬ್ ಶಿವಮೊಗ್ಗ ಮಲೆನಾಡು ಸಂಸ್ಥೆ ನೂತನವಾಗಿ ಪ್ರಾರಂಭಿಸಲಾಗಿದ್ದು, ಇದರ ಸ್ಥಾಪಕ ಅಧ್ಯಕ್ಷರಾಗಿ ಮಂಜುಳಾ ರಾಜು ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಗಳಾಗಿ ಕಿಶನ್ ಎನ್. ಪಾಟುಕಾಲೆ, ಖಜಾಂಚಿಗಳಾಗಿ ಆರ್. ಮಮತಾ, ನಿರ್ದೇಶಕರಾಗಿ ಸಿ. ರಾಜು, ಮುಸ್ತಾಕ್, ಟಿ.ಎಂ. ಅಲಿಷಾ, ಡಾ. ಎಸ್.ಸಿ. ಶ್ರೀನಿವಾಸ, ಕೆ.ಜೆ.ಅಭಿಜಿತ್, ಎ.ವಿ.ಶ್ರೀಕಾಂತ್, ವೈ.ಎಂ. ಬಾಲಾಜಿ ಆಯ್ಕೆಯಾಗಿದ್ದಾರೆ.
ಈಚೆಗೆ ನಡೆದ ಪದಗ್ರಹಣ ಸಮಾರಂಭದಲ್ಲಿ ನೂತನ ಕಾರ್ಯಕಾರಿ ಸಮಿತಿ ಸದಸ್ಯರು ಅಧಿಕಾರ ಸ್ವೀಕರಿಸಿದರು. ರೋಟರಿ ಜಿಲ್ಲಾ ಗವರ್ನರ್ ಎಂ.ಜಿ. ರಾಮಚಂದ್ರಮೂರ್ತಿ ಅನುಷ್ಠಾನ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.
Also read: ಮಲೆನಾಡಿನಲ್ಲಿ ಆರಿದ್ರ ಮಳೆಯ ಅಬ್ಬರ: ಮೈದುಂಬಿ ಹರಿಯುತ್ತಿರುವ ತುಂಗೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















