ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಜಿಲ್ಲಾ ಸಹಕಾರ ಯೂನಿಯನ್‍ನಲ್ಲಿ ವ್ಯವಸ್ಥಾಪಕರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದ ಸರಳ, ಸಜ್ಜನಿಕೆಯ ಸತ್ಯನಾರಾಯಣರಾವ್ (82) ವಯೋಸಹಜ ನಿಧನ ಹೊಂದಿರುತ್ತಾರೆ.
‘ಸಹಕಾರ ಸಂಘಗಳ ಚುನಾವಣಾ ಕೈಪಿಡಿ’ ಹಾಗೂ ತ್ರಿಮತಸ್ಥರಿಗೆ ಅಗತ್ಯವಾದ ‘ಅಪರ ಕ್ರಿಯೆ ಸಂಸ್ಕಾರ-ಸಾಮಾನ್ಯ ಕೈಪಿಡಿ’ ಎಂಬ ಉಪಯುಕ್ತ ಹೊತ್ತಿಗೆಯನ್ನು ಮುದ್ರಿಸಿ. ಪ್ರಕಟಿಸಿದ್ದರು.
Also read: ಭದ್ರತೆಯಲ್ಲಿ ರಾಜಿಯಿಲ್ಲ | ಬಾಂಗ್ಲಾ ಗಡಿ ಬೇಲಿಗಾಗಿ BSFಗೆ ಭೂಮಿ ಹಸ್ತಾಂತರಕ್ಕೆ ಸುವೇಂದು ಸರ್ಕಾರ ಅಸ್ತು
ಮೃತರು ಮಕ್ಕಳು, ಅಪಾರ ಬಂಧುಗಳನ್ನು ಆಗಲಿರುತ್ತಾರೆ. ಇವರ ನಿಧನಕ್ಕೆ ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಎಂ.ಶಂಕರ್, ಎ.ಕೆ.ಬಿ.ಎಂ.ಎಸ್.ನ ಎನ್. ರಘುರಾಂ, ತಾಲ್ಲೂಕು ಬ್ರಾಹ್ಮಣ ಸೇವಾ ಸಂಘ ರವಿಶಂಕರ್ ಹಾಗೂ ಇತರರು ಸಂತಾಪ ಸೂಚಿಸಿರುತ್ತಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 





















