ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಕೊರೋನಾ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದ್ದು, ಜಿಲ್ಲಾಧ್ಯಕ್ಷ ಟಿ.ಡಿ ಮೇಘರಾಜ್ ಅವರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ.
ತುರ್ತು ಸೇವೆಗಾಗಿ ಜಿಲ್ಲೆಯ ಜನತೆ ನಿಯೋಜಿತ ಸಮಿತಿ ಸದಸ್ಯರನ್ನು ಸಂಪರ್ಕಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಪಡೆದುಕೊಳ್ಳಬೇಕಾಗಿ ಟಿ.ಡಿ ಮೇಘರಾಜ್ ಅವರು ತಿಳಿಸಿದ್ದಾರೆ.
ಮಾಹಿತಿಗಾಗಿ ಸಂಪರ್ಕಿಸಿ:
ಆಸ್ಪತ್ರೆ ಮತ್ತು ವೆಂಟಿಲೇಟರ್: ದಿನೇಶ್ ಆಚಾರ್ಯ ಮೊ:9902391177.
ಕಚೇರಿ ವ್ಯವಹಾರಗಳು ಮತ್ತು ಅಂಬ್ಯುಲೆನ್ಸ್: ತೀರ್ಥೇಶ್ ಮೊ:9901144693
ವ್ಯಾಕ್ಸಿನೇಷನ್: ಶರತ್ ಕಲ್ಯಾಣಿ ಮೊ:9008555888
ಔಷಧಿಗಳಿಗಾಗಿ: ರಮಾನಂದ ನಾಯಕ್ ಮೊ:8147707246
ಆಯುಷ್ಮಾನ್ ಭಾರತ್: ಮಹೇಶ್ ಶೆಟ್ಟಿ ಮೊ:9986622184
ಅಂತ್ಯಸಂಸ್ಕಾರ ಸೇವೆಗಾಗಿ: ಶ್ರೀನಾಗ್ ಮೊ:9844174143
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post