ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಇಲ್ಲಿನ ಐತಿಹಾಸಿಕ ಪ್ರಸಿದ್ದ ಕೋಟೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ 2024ರ Shivamogga Marikamba fair 2024 ಮಾರ್ಚ್ 12ರಿಂದ 16ರವರೆಗೂ ವಿಜೃಂಬಣೆಯಿAದ ನಡೆಯಲಿದೆ.
ಈ ಕುರಿತಂತೆ ಜಾತ್ರಾ ಸಮಿತಿ ಅಧಿಕೃತವಾಗಿ ಇಂದು ಮಾಹಿತಿ ಪ್ರಕಟಿಸಿದ್ದು, 2024 ಮಾರ್ಚ್ 12ರಿಂದ 16ರವರೆಗೂ ಐದು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ ಎಂದು ತಿಳಿಸಿದೆ.
Also read: ಮನೆ ಹೊರಗೆ ಚಪ್ಪಲಿ ಬಿಡುವ ಮುನ್ನ ಈ ಸುದ್ದಿ ಒಮ್ಮೆ ಓದಿ | ಸ್ಲಿಪ್ಪರ್ ಕಳ್ಳನ ಕರಾಮತ್ತು












Discussion about this post