ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಾಲೂಕಿನ ಅಬ್ಬಲಗೆರೆ ಮತ್ತು ಬೆಳಲಕಟ್ಟೆ ನಡುವೆ ಬೈಕುಗಳು ಮುಖಾಮುಖಿ ಡಿಕ್ಕಿಯಾಗಿ #Bike Accident ಓರ್ವ ಯುವಕನ ಕಾಲಿನ ಮೂಳೆ ಮುರಿದಿದೆ.
ಸಂದೀಪ್ (27) ಎಂಬಾತನ ಕಾಲಿನ ಮೂಳೆ ಮುರಿದಿದ್ದು. ಸಂಜಯ್ ಎಂಬುವವರ ಬೈಕಿನಲ್ಲಿ ಸಂದೀಪ್ ತೆರಳುತ್ತಿದ್ದಾಗ ಜೀವನ್ ಎಂಬುವವರ ಬೈಕ್ ಎದುರಿನಿಂದ ಬಂದು ಡಿಕ್ಕಿ ಹೊಡೆದಿದೆ.
Also read: ಪ್ರೇಮಿಗಾಗಿ ಆತ್ಮಹತ್ಯೆಗೆ ಶರಣಾದ ಗೃಹಿಣಿ, ವಿಷಯ ತಿಳಿದು ಪ್ರಿಯತಮನೂ ನೇಣಿಗೆ ಶರಣು
ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post