ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೋಟೆ ಮಾರಿಕಾಂಬಾ ದೇವಾಲಯದ ಜಾತ್ರಾ ಮಹೋತ್ಸವದ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ಪ್ರಧಾನ ಅರ್ಚಕ ಸಂತೋಷ್ ಭಾರದ್ವಾಜ್ ಸ್ಪಷ್ಟನೆ ನೀಡಿದ್ದಾರೆ.
ಪ್ರಧಾನ ಅರ್ಚಕರ ಪರವಾಗಿ ಮಾಹಿತಿ ನೀಡಿರುವ ದೇವಾಲಯ ಸಮಿತಿಯ ಪ್ರಮುಖ ಎನ್. ಮಂಜುನಾಥ್, ಅವರು ಕೆಲವೊಂದು ವಾಟ್ಸಪ್ ಗ್ರೂಪ್’ಗಳಲ್ಲಿ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ನಿಗದಿಯಾಗಿದೆ ಎಂದು ಸುಳ್ಳು ಮಾಹಿತಿ ಹರಡಲಾಗುತ್ತಿದೆ. ಆದರೆ, ಸಮಿತಿ ವತಿಯಿಂದ ಯಾವುದೇ ರೀತಿಯಲ್ಲೂ ಅಧಿಕೃತವಾಗಿ ದಿನಾಂಕವನ್ನು ನಿಗದಿಪಡಿಸಿಲ್ಲ ಎಂದಿದ್ದಾರೆ.
Also read: ಶಿವಮೊಗ್ಗ | ಚಿಕ್ಕಲ್ ಬಳಿಯಲ್ಲಿ ಮಲ್ಲೇಶ್ ಎಂಬಾತನ ಹತ್ಯೆ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















