ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾರ್ವಕರ್ ಫ್ಲೆಕ್ಸ್ ತೆರವು ವಿವಾದ ಹಾಗೂ ಯುವಕ ಪ್ರೇಮ್ ಸಿಂಗ್ ಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಗಲಭೆ, ನಿಷೇಧಾಜ್ಞೆಗಳ ನಡುವೆ ಬೂದಿ ಮುಚ್ಚಿದ ಕೆಂಡದಂತಿಂದ್ದ ಶಿವಮೊಗ್ಗ ಇದೀಗ ಸಹಜ ಸ್ಥಿತಿಯತ್ತ ಮರಳಿದೆ.
144 ಸೆಕ್ಷನ್ ನಡುವೆ ವ್ಯಾಪಾರ ವಹಿವಾಟು ಎಂದಿನಂತೆ ನಡೆದಿದ್ದು, ಶಾಲಾ ಕಾಲೇಜುಗಳೂ ಪುನರಾರಂಭಗೊಂಡಿದೆ. ಸಾರ್ವಜನಿಕ ಓಡಾಟವೂ ಸಹಜವಾಗಿದ್ದಿದು ಕಂಡುಬಂದಿತು.
Also read: ವೈಯುಕ್ತಿಕ ದ್ವೇಷದ ಹಿನ್ನೆಲೆ ಇಬ್ಬರು ಯುವಕರ ನಡುವೆ ಗಲಾಟೆ: ಶಾಸಕ ಸಂಗಮೇಶ್ವರ್










Discussion about this post