ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಕೋಟೆ ರಸ್ತೆಯಲ್ಲಿರುವ ಎನ್.ಆರ್. ಕಲಾ ಅಕಾಡೆಮಿ ವತಿಯಿಂದ ಅ. 26 ರಂದು ಶನಿವಾರ ಮಧ್ಯಾಹ್ನ 3 ಗಂಟೆಗೆ “ವೇದ ಗಣಿತ ಪರಿಚಯ” #Vedic Maths ಕಾರ್ಯಕ್ರಮವನ್ನು ಕೋಟೆರಸ್ತೆಯಲ್ಲಿರುವ ಶ್ರೀ ಸ್ಕಂದ ಕೃಪಾದಲ್ಲಿ ಹಮ್ಮಿಕೊಳ್ಳಲಾಗಿದೆ.
ಶಿಕ್ಷಕರು /ಗೃಹಿಣಿಯರು ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಶುಲ್ಕ 50 ರೂ. ನೀಡಿ ಭಾಗವಹಿಸಬಹುದು. ತಮ್ಮ ಹೆಸರನ್ನು ಈ ದೂರವಾಣಿ ಸಂಖ್ಯೆಗೆ ಕರೆ ಮಾಡಿ ನೊಂದಾಯಿಸಬೇಕು. 9743271787 ಎಂದು ಆಚಿ.ಪ್ರಕಾಶ್ ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post