ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿರಾಳಕೊಪ್ಪ ಪಟ್ಟಣವನ್ನು ಬಯಲು ಶೌಚಮುಕ್ತ ಪ್ಲಸ್ ಮರು ಪ್ರಮಾಣೀಕರಣ ಮತ್ತು ಗಾರ್ಬೇಜ್‌ಫ್ರೀ ಸಿಟಿ ರೇಟಿಂಗ್‌ನಲ್ಲಿ ಜಿಎಫ್‌ಸಿ 3 ಸ್ಟಾರ್ ಪಟ್ಟಣವೆಂದು ಘೋಷಿಸಲಾಗಿದೆ.
Also read: ಗೇಮಿಂಗ್ ವ್ಯಸನ | ಯುವಕನಿಂದ ಕುಟುಂಬದ ಮೂವರ ಹತ್ಯೆ
ಸ್ವಚ್ಚ ಭಾರತ್ ಮಿಷನ್(ನಗರ) ಮಾರ್ಗಚೂಚಿಯಂತೆ ಶಿರಾಳಕೊಪ್ಪ ಪುರಸಭೆ ವ್ಯಾಪ್ತಿಯಲ್ಲಿ ಬಯಲು ಶೌಚ ಮುಕ್ತ ಮತ್ತು ಕಸ ಮುಕ್ತ ನಗರ ರೇಟಿಂಗ್ ಮಾರ್ಗಸೂಚಿಗಳನ್ನು ಕ್ರಮಬದ್ದವಾಗಿ ಅನುಷ್ಟಾನಗೊಳಿಸಲಾಗಿದ್ದು, ಶಿರಾಳಕೊಪ್ಪ ಪಟ್ಟಣವನ್ನು ಬಯಲುಶೌಚ ಮುಕ್ತ ಪ್ಲಸ್ ಮರುಪ್ರಮಾಣೀಕರಣ ಮತ್ತು ಗಾರ್ಬೇಜ್‌ಫ್ರೀ ಸಿಟಿ ರೇಟಿಂಗ್‌ನಲ್ಲಿ ಜಿಎಫ್‌ಸಿ 3 ಸ್ಟಾರ್ ಪಟ್ಟಣವೆಂದು ಈ ಮೂಲಕ ಘೋಷಿಸಿದೆ ಎಂದು ಶಿರಾಳಕೊಪ್ಪ ಪುರಸಭೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post