ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಚಾಲುಕ್ಯನಗರದ ನಿವಾಸಿ ನಿತ್ಯಾ ರಘುದೀಕ್ಷಿತ್ ಅವರು ಮಿಸೆಸ್ ಇಂಡಿಯಾ ಎಲಿಗೆಂಟ್ ರೂಪದರ್ಶಿ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ರನ್ನರ್ ಅಪ್-2022 ಪ್ರಶಸ್ತಿಯನ್ನು ಪಡೆದಿದ್ದಾರೆ.
ಬೆಂಗಳೂರಿನ ಹೊಟೇಲ್ ಪರಾಗ್‌ನಲ್ಲಿ ಮಾ. 20ರಂದು ಈ ಸ್ಪರ್ಧೆ ನಡೆದಿದ್ದು, ಇದೇ ವೇಳೆ ಅವರು ಮಿಸೆಸ್ ರಾಯಲ್ ಬ್ಯೂಟಿ – 2022 ಹೆಸರು ಮಾಡಿದ್ದಾರೆ. ಆಗಸ್ಟ್ ತಿಂಗಳಲ್ಲಿ ಮಸ್ಕತ್‌ನಲ್ಲಿ ನಡೆಯಲಿರುವ ಮಿಸೆಸ್ ಯೂನಿವರ್ಸ್ Mrs. Universe ಸ್ಪರ್ಧೆಗೆ ಇವರು ಅರ್ಹತೆ ಪಡೆದಿದ್ದಾರೆ.
Also read: ಏ. 25 – 29ರವರೆಗೆ ಮಕ್ಕಳಿಗಾಗಿ ಉತ್ಕರ್ಷ ಯೋಗ ಶಿಬಿರ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post