ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
2024 ರ ಡಿಸೆಂಬರ್ನಲ್ಲಿ ಬರುವ ಪ್ರತಿ ಮಂಗಳವಾರ ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಸಿಂಹಧಾಮ ವೀಕ್ಷಣೆಗೆ #Tyawarekoppa Tiger and Lion Saffari ಲಭ್ಯವಾಗಿರುತ್ತದೆ ಎಂದು ಹುಲಿ ಮತ್ತು ಸಿಂಹಧಾಮದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.
Also read: ಶಿವಮೊಗ್ಗ | ಅಬ್ಬಾಬ್ಬ ಏನ್ ಚಳಿ, ನಡುಗುತ್ತಿದೆ ಶಿವಮೊಗ್ಗ, ತಾಪಮಾನ ಎಷ್ಟು ಗೊತ್ತಾ..?
ಶಾಲಾ ಕಾಲೇಜು ಮಕ್ಕಳಿಗೆ ಈ ಬಾರಿಯ ಡಿಸೆಂಬರ್ನಲ್ಲಿ ಹೆಚ್ಚು ರಜೆ ಇರುವ ಕಾರಣ ಈ ವರ್ಷದ ಡಿಸೆಂಬರ್ನ 24, 31ರಂದು ಬರುವ ಮಂಗಳವಾರವೂ ತ್ಯಾವರೆಕೊಪ್ಪದಲ್ಲಿರುವ ಹುಲಿ ಸಿಂಹಧಾಮ ತೆರೆಯಲಾಗುತ್ತಿರುತ್ತದೆ. ಹಾಗೆಯೇ ಪ್ರವಾಸಿಗರು ಹುಲಿಸಿಂಹಧಾಮಕ್ಕೆ ಬಂದು ಪ್ರಾಣಿಗಳನ್ನು ವೀಕ್ಷಿಸಬಹುದು ಎಂದು ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post