ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಹಳೇ ಜೈಲು ಆವರಣದಲ್ಲಿ ಈಗಾಗಲೇ ನಟ ಉಪೇಂದ್ರ Actor Upendra ಅಭಿನಯದ ಬುದ್ದಿವಂತ-2, ತಮಿಳಿನ ವಿಜಯ ಸೇತುಪತಿ Tamil Actor Vijay Dalapathi ಅಭಿನಯದ ದಳಪತಿ 64 ಸೇರಿದಂತೆ ಅನೇಕ ಸಿನಿಮಾಗಳ ಚಿತ್ರೀಕರಣ ನಡೆದಿದ್ದು, ಈಗ ಸೈತಾನ್ ಎಂಬ ವೆಬ್ ಸಿರೀಸ್ನ ಶೂಟಿಂಗ್ ಭರದಿಂದ ಸಾಗಿದೆ.
ಕನ್ನಡದ ಆರ್ ಜೆ ನೇತ್ರರ ಸಹೋದರ ರಿಷಿ ನಾಯಕ ನಟನಾಗಿ ಅಭಿನಯಿಸುತ್ತಿದ್ದು, ರವಿ ಕಹಳೆ ಈ ಸೀರಿಸ್ ನ ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಹವೀರ್ ರಘವ್ ನಿರ್ಮಿಸಿ, ನಿರ್ದೇಶಿಸುತ್ತಿರುವ ಈ ವೆಬ್ ಸಿರೀಸ್ ಡಿಸ್ನಿಪ್ ಹಾಟ್ಸ್ಟಾರ್ನಲ್ಲಿ 8 ಅವತರಣಿಕೆಗಳಲ್ಲಿ ಪ್ರಸಾರಗೊಳ್ಳಲಿದೆ.
Also read: ಶಾಲೆಗಳ ಕಾರ್ಯನಿರ್ವಹಣೆ ಬಗ್ಗೆ ಗೊಂದಲ ಸೃಷ್ಟಿಸುವವರ ವಿರುದ್ಧ ಶಿಸ್ತು ಕ್ರಮ: ಶಿಕ್ಷಣ ಇಲಾಖೆ ಎಚ್ಚರಿಕೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post