ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ದುರ್ಗಿಗುಡಿ ರಾಘವೇಂದ್ರ ಸ್ವಾಮಿ ಮಠದಲ್ಲಿ Shri Raghavendra Swamy Mutt ಇಂದಿನಿಂದ ಮೂರು ದಿನಗಳ ಕಾಲ 352ನೇ ಆರಾಧನಾ ಮಹೋತ್ಸವ ನಡೆಯಲಿದೆ.
ಈ ಬಾರಿ ಶ್ರೀ ಗುರುಗಳಿಗೆ ಸುಮಾರು 12 ಲಕ್ಷ ಮೌಲ್ಯದ ಸ್ವರ್ಣ ಪಾದುಕೆ ಮತ್ತು ಸ್ವರ್ಣ ಕವಚವನ್ನು ಸಮರ್ಪಿಸಲಾಗಿದೆ.
Also read: ರೈತರ ಆಶೀರ್ವಾದದಿಂದಲೇ ಶಿವಮೊಗ್ಗ ವಿಮಾಣ ನಿಲ್ದಾಣ ಕನಸು ನನಸು: ಮಾಜಿ ಸಿಎಂ ಯಡಿಯೂರಪ್ಪ


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















