ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಂಕ್ರಾಂತಿ ಪ್ರಯುಕ್ತ ಗೋಪಾಳದ ಸ್ವಾಮಿ ವಿವೇಕಾನಂದ ಬಡಾವಣೆ ಶ್ರೀನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.
ಜ.14ರಂದು ಬೆಳಿಗ್ಗೆ 6 ರಿಂದ 9ರವರೆಗೆ 3 ಭಜನಾ ತಂಡದಿಂದ ಧನುರ್ಮಾಸ ಭಜನಾ ಸೇವೆ ಸಂಜೆ 5 ರಿಂದ ಸದ್ಯೋಜಾತ ಗುರುಕುಲ ಮಕ್ಕಳಿಂದ ಭಗವದ್ಗೀತೆ ಪಠಣ, ಭಜನೆ ನಡೆಯುತ್ತದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post