ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನ್ಯೂ ಇಯರ್ #NewYear ವೆಲ್ ಕಂಗೆ ಕೌಂಟ್ ಡೌನ್ ಶುರುವಾಗಿದೆ. ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಜನ ಕಾತುರರಾಗಿದ್ದಾರೆ.
Also Read>> ಗಮನಿಸಿ! ಜ.1ರ ನಾಳೆಯಿಂದ ಶಿವಮೊಗ್ಗದ ಈ ರೈಲುಗಳ ಸಂಚಾರ ಸಮಯದಲ್ಲಿ ಬದಲಾಗಲಿದೆ
ಶಿವಮೊಗ್ಗದ ಹಲವು ಕ್ಲಬ್, ಪಬ್, ಬಾರ್ ಗಳು ಲೈಟಿಂಗ್ಸ್ ಗಳಿಂದ ಜಗಮಗಿಸುತ್ತಿದ್ದು, ಜನರು ಫುಲ್ #Party ಪಾರ್ಟಿ ಮೂಡ್ ಗೆ ಜಾರಿದ್ದು, ಎಲ್ಲ ಕಡೆ ಜಾಲಿ ಜಾಲಿ ಮಾಡಲು ಸಿದ್ದರಾಗಿದ್ದಾರೆ.

ವಿಶೇಷ ಕೇಕ್‌ಗಳು, ಪೇಸ್ಟ್ರಿಗಳನ್ನು ತಯಾರಿಸಿ ಪ್ರದರ್ಶಿಸಿ ಮಾರಾಟ ಮಾಡುತ್ತಿದ್ದ ಬೇಕರಿಗಳಲ್ಲಿ ಜನರು ಬೆಳಗ್ಗೆಯಿಂದಲೇ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿ ದ್ದರು. ಸಂಜೆಯಾಗುತ್ತಿದ್ದಂತೆ ಇದು ಜೋರಾಗಿತ್ತು. ಹೊಸ ವರ್ಷದ ಕ್ಷಣ ಹತ್ತಿರವಾಗುತ್ತಿದ್ದಂತೆ ಪಾರ್ಟಿಗಳ ಆಯೋಜನೆಯೂ ಭರದಿಂದ ಸಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post