ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-9 ಮತ್ತು ಎ.ಎಫ್-11 ರಲ್ಲಿ ಸ್ಮಾರ್ಟ್‍ಸಿಟಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂನ್ 8ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ನಗರದ ಹಲವೆಡೆ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ:
ಸವಿ ಬೇಕರಿ ಕೆಳಭಾಗ, ಸೂಡಾ ಕಚೇರಿ, ಆದರ್ಶ ಕಾಲೋನಿ, ಕೆಂಚಪ್ಪ ಲೇಔಟ್, ವಿನೋಬನಗರ 100 ಅಡಿ ರಸ್ತೆ, ಶುಭಮಂಗಳ ಕಲ್ಯಾಣ ಮಂಟಪ ಮುಂಭಾಗ, ರಾಣಿ ಚೆನ್ನಮ್ಮ ರಸ್ತೆ ಸೈಕಲ್ ಲೋಕ, ಕರ್ನಾಟಕ ಬ್ಯಾಂಕ್, ವಿನೋಬನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
Also read: ಗಮನಿಸಿ! ಎರ್ನಾಕುಲಂ ರೈಲುಗಳ ಕೊನೆದಾಣ ಬದಲು: ಎಲ್ಲಿಯವರೆಗೆ ಸಂಚರಿಸಲಿದೆ ಗೊತ್ತಾ?
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post